Surprise Me!

Shah Rukh Khan gets trolled for wearing a Tilak on Diwali | FILMIBEAT KANNADA

2019-10-30 224 Dailymotion

ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.ಅಂತಹವರನ್ನು ಕ್ರೋಧಾತ್ಮಕ ಇಸ್ಲಾಂವಾದಿಗಳು ಎಂದು ಬಾಲಿವುಡ್ ನಟಿ ಶಬಾನಾ ಅಜ್ಮಿ ಕರೆಯುವ ಮೂಲಕ ಶಾರೂಖ್ ಖಾನ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.<br /><br />Shah Ruck Khan wishes fans a happy Diwali in the traditional indian way. however, he faced severe backlash for posting a pic with a tilak. Read on to know how Shabana Azmi gave it back to haters

Buy Now on CodeCanyon